ನವದೆಹಲಿ: ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಸಭ್ಯತೆ ಮೀರಿದ ಪದ ಬಳಕೆ ಮಾಡಿದ ಮಣಿಶಂಕರ್ ಅಯ್ಯರ್ ಗೆ ಕಾಂಗ್ರೆಸ್ ಪಕ್ಷ ಶೋಕಾಸ್ ನೋಟಿಸ್ ನೀಡಿರುವುದಲ್ಲದೆ, ಪಕ್ಷದಿಂದ ಅಮಾನತು ಮಾಡಿದೆ. ಮೋದಿ ವಿರುದ್ಧ ಟೀಕೆ ಮಾಡುವಾಗ ಕಾಂಗ್ರೆಸ್ ಹಿರಿಯ ನಾಯಕ ಅಯ್ಯರ್ ಮೋದಿ ನೀಚ ಮತ್ತು ಅಷ್ಟೇ ಕೆಟ್ಟವರು ಎಂದು ವಾಗ್ದಾಳಿ ನಡೆಸಿದ್ದರು. ಅಯ್ಯರ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸ್ವತಃ ರಾಹುಲ್ ಗಾಂದಿ ಅಯ್ಯರ್ ಬಹಿರಂಗವಾಗಿ ಟ್ವಿಟರ್ ಮೂಲಕ