ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ವಿರುದ್ಧವೇ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನ ಮುಂದಿನ ಅಧ್ಯಕ್ಷರಾಗುವವರ ಬಗ್ಗೆ ಮಾತನಾಡಿರುವ ಅಯ್ಯರ್, ಅಮ್ಮ ಅಥವಾ ಮಗನೇ ಪಕ್ಷದ ಅಧ್ಯಕ್ಷರಾಗಬಹುದಷ್ಟೇ. ರಾಹುಲ್ ತಾವು ಆಂತರಿಕ ಚುನಾವಣೆಗೆ ರೆಡಿ ಎಂದರೂ, ಅವರ ವಿರುದ್ಧ ಸ್ಪರ್ಧಿಸುವವರು ಇದ್ದರಲ್ಲವೇ ಚುನಾವಣೆಯ ಪ್ರಶ್ನೆ? ಎಂದು ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ರಾಹುಲ್ ಅವರೇ ಕಾಂಗ್ರೆಸ್ ನ ಮುಂದಿನ