ಗುರ್ಗಾಂವ್ ನೀರಿನಲ್ಲಿ ಮುಳುಗಲು ಪರೋಕ್ಷವಾಗಿ ಅರವಿಂದ್ ಕೇಜ್ರಿವಾಲ್ ಕಾರಣ ಎಂದು ಆರೋಪಿಸಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ಗೆ ತಿರುಗೇಟು ನೀಡಿರುವ ಆಪ್, ಖಟ್ಟರ್ ಗುರುಗ್ರಾಮವನ್ನು ಗುರುಜಾಮ್ ಆಗಿ ಪರಿವರ್ತಿಸಿದ್ದಾರೆ ಎಂದು ಕುಹಕವಾಡಿದೆ.