ನವದೆಹಲಿ: ಇನ್ನು ವಿವಾಹಿತ ಪುರುಷರು ಸೆಕ್ಸ್ ಗೆ ತಮ್ಮ ಪತ್ನಿಯ ಒಪ್ಪಿಗೆ ಪಡೆಯಬೇಕಿಲ್ಲ. ಒಂದು ವೇಳೆ ಪತ್ನಿಯ ಸಮ್ಮತಿಯಿಲ್ಲದೇ ಲೈಂಗಿಕ ಸಂಪರ್ಕ ಮಾಡಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಲಾಗಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗದು. ಇದು ಪಾಶ್ಚಿಮಾತ್ಯ ಸಂಸ್ಕೃತಿ ಅದನ್ನು ಕಣ್ಣು ಮುಚ್ಚಿ ಅನುಕರಿಸಲಾಗದು. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿದರೆ ವಿವಾಹದ ಪಾವಿತ್ರ್ಯತೆಯೇ ಹಾಳಾಗುತ್ತದೆ ಎಂದು ಅಫಿಡವಿಟ್