ಅಂತರ್ಜಾತಿ ವಿವಾಹವಾದರೆ ಸರಕಾರದಿಂದ 3 ಲಕ್ಷ ರೂಪಾಯಿಗಳು ದೊರೆಯುತ್ತವೆ ಎನ್ನುವ ನಂಬಿಕೆಯಿಂದ ವಿಧವೆಯನ್ನು ವಿವಾಹವಾಗಿದ್ದ ಯುವಕನೊಬ್ಬ ಸಹಾಯ ಧನ ದೊರೆಯುವುದಿಲ್ಲ ಎಂದು ತಿಳಿದ ಕೂಡಲೇ ಪತ್ನಿಯನ್ನು ಬಿಟ್ಟು ಪರಾರಿಯಾದ ಘಟನೆ ವರದಿಯಾಗಿದೆ. ವಿಧವೆಗೆ ಬಾಳು ಕೊಡುವುದಾಗಿ ನಂಬಿಸಿ ದುಡ್ಡಿಗಾಗಿ ವಿಧವೆಯನ್ನು ಮದುವೆಯಾದ. ಅಂತರ್ಜಾತಿ ಮದುವೆಯಾದರೆ ಸಮಾಜಕಲ್ಯಾಣ ಇಲಾಖೆಯಿಂದ 3 ಲಕ್ಷ ರೂ. ಸಹಾಯಧನ ಬರುತ್ತದೆಂದು ನಂಬಿ ವಿಧವೆಯನ್ನು ಮದುವೆಯಾಗಿದ್ದ. ಬಳಿಕ ಆ ಇಲಾಖೆಗೆ ಹೋಗಿ ವಿಚಾರಿಸಿದ. ಎಸ್ಸಿ ಜಾತಿಯನ್ನು