ಭೋಪಾಲ್ : ವಿವಾಹಿತ 40 ವರ್ಷದ ಮಹಿಳೆಯೊಬ್ಬಳು 70 ವರ್ಷದ ನಿವೃತ್ತ ಸಹಾಯಕ ಇಂಜಿನಿಯರ್ ನನ್ನು ಮದುವೆಯಾಗಿ ಆತನ ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಜಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ರಾಣಿ ಮಿಶ್ರಾ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈಕೆ ತನ್ನ ಪತಿ ಶಂಕರ್ ದುಬೆ ಸಹಾಯದಿಂದ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ 70 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಆ ವ್ಯಕ್ತಿ ತನ್ನ ಮೊದಲ ಹೆಂಡತಿಯ ಚಿನ್ನಾಭರಣಗಳನ್ನು ಈಕೆಗೆ ನೀಡಿದ್ದಾನೆ. ಚಿನ್ನ ಕೈಗೆ ಬರುತ್ತಿದ್ದಂತೆ