ಆತನಿಗೆ ಮದುವೆಯಾಗಿ ಒಂದು ಮಗುವಿತ್ತು. ಆದರೂ ಬೇರೊಬ್ಬಳ ತೆಕ್ಕೆಯಲ್ಲಿ ಬಿದ್ದು ಸುಖಪಡುತ್ತಿದ್ದನು. ತನಗೆ ಮದುವೆಯಾಗಿರೋ ವಿಷಯ ಮುಚ್ಚಿಟ್ಟು ಬೇರೊಬ್ಬಳನ್ನು ಮದುವೆಯಾಗುವ ಭರವಸೆ ನೀಡಿ ಮಾನಭಂಗ ಮಾಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಾಗಿದೆ. 41 ವರ್ಷದ ಸರಕಾರಿ ಉದ್ಯೋಗಿ ಮಹಿಳೆಯನ್ನು 31 ವರ್ಷದ ಆರೋಪಿ ಸತ್ಯೇಂದ್ರ ಗಿರಿ ಎಂಬಾತ ಮದುವೆಯಾಗೋದಾಗಿ ನಂಬಿಸಿ ಐದಾರು ತಿಂಗಳು ಒಟ್ಟಿಗೆ ಇದ್ದು ಪದೇ ಪದೇ ಮಾನಭಂಗ ನಡೆಸಿದ್ದಾನೆ. ಕೊನೆಗೆ ಯುವಕನಿಗೆ ಈಗಾಗಲೇ ಬೇರೆ ಮದುವೆಯಾಗಿದೆ ಎಂಬುದನ್ನು