ಫಿರೋಜಾಬಾದ್ : ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ದೇಶದಾದ್ಯಂತ ಜನರು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಾರೆ. ಅದರಂತೆ ಇಲ್ಲಿ ಅಣ್ಣ-ತಂಗಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.ಡಿಸೆಂಬರ್ 11 ರಂದು ಫಿರೋಜಾಬಾದ್ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮದುವೆಯಾದ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ ಉಡುಗೊರೆಗಳನ್ನು ಹೊರತುಪಡಿಸಿ 35,000 ರೂ. ಅನ್ನು ಕೊಡುತ್ತದೆ.ಈ ಯೋಜನೆಯ ಪ್ರಕಾರ, ವಧುವಿನ ಬ್ಯಾಂಕ್ ಖಾತೆಗೆ 20,000