ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶದಂತೆ ಮಾರ್ಷಲ್ಗಳು ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುತ್ತಿದ್ದಾರೆ. ಮಾರ್ಷಲ್ಗಳು ಮತ್ತು ಡಿಎಂಕೆ ಸದಸ್ಯರ ಜಟಾಪಟಿಯಲ್ಲಿ ಶಾಸಕರ ಪಂಚೆ ಹರಿದುಹೋಗಿದ್ದರಿಂದ ಹರಿದ ಪಂಚೆಯಲ್ಲಿಯೇ ಡಿಎಂಕೆ ಶಾಸಕರು ಹೊರಬಂದಿದ್ದಾರೆ.