ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಮ್ಮ ಸೈನಿಕರ ರಕ್ತದೋಕುಳಿ ನಡೆಸುವುದರ ಮೂಲಕ ಮಸೂದ್ ಅಜರ್ ನಾಯಕತ್ವದ ಜೈಷ್-ಇ-ಮೊಹಮ್ಮದ್, ಎಲ್ಇಟಿ, ಅಲ್ ಖೈದಾದಂತೆ ಟಾಪ್ ಟೆರರ್ ಕ್ಲಬ್ಗೆ ಸೇರಿದೆ.