ಭೋಪಾಲ್ : ರಕ್ಷಿಸಬೇಕಾದ ಪತಿ ತನ್ನ ಸ್ನೇಹಿತರಿಗೆ ಪತ್ನಿಯನ್ನು ಒಪ್ಪಿಸಿದ್ದಾನೆ. ಆಕೆಯ ಮೇಲೆ ಆ ನಾಲ್ವರು ಸಾಮೂಹಿಕ ಅತ್ಯಚಾರವೆಸಗಿ ಹಿಂಸೆ ನೀಡಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.ಛತ್ತೀಸ್ಗಢ ಮೂಲದ ಈ ಮಹಿಳೆ ಇಂದೋರ್ ಮೂಲದ ವ್ಯಕ್ತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಭೇಟಿಯಾದ ನಂತರ ಇಬ್ಬರು ವಿವಾಹವಾಗಿದ್ದರು. ಆದರೆ ಆತನಿಗೆ ಈಗಾಗಲೇ ಬೇರೆಯವಳೊಂದಿಗೆ ಮದುವೆಯಾಗಿರುವುದು ಬೆಳಕಿಗೆ ಗೊತ್ತಾಗಿದೆ. ಸಂತ್ರಸ್ತೆ ಹೇಗೋ ಫಾರ್ಮ್ಹೌಸ್ನಿಂದ ತಪ್ಪಿಸಿಕೊಂಡು ಛತ್ತೀಸ್ಗಢದಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದಾಳೆ. ಅಲ್ಲಿಗೂ ಸಹ ಈ