ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆಯಲ್ಲಿಯೇ ಚಿತ್ರಮಂದಿರದೊಳಗೆ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಿರತ್ ಜಿಲ್ಲೆಯಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 2 ತಿಂಗಳ ಹಿಂದೆ ದೂರವಾಣಿಯಲ್ಲಿ ಪರಿಚಿತನಾಗಿದ್ದ ಯುವಕನೊಬ್ಬ ಆರೋಪಿಯಾಗಿದ್ದಾನೆ ಎನ್ನಲಾಗಿದೆಆರೋಪಿ ಬಾಲಕಿಯನ್ನು ಶಾಪಿಂಗ್ ಕರೆದುಕೊಂಡು ಹೋಗಿ ಶಾಪಿಂಗ್ ಬಳಿಕ ಸಿನಿಮಾ ನೋಡಲು ತೆರಳಿದ್ದರು. ಅಷ್ಟರಲ್ಲಿ 2ನೇ ಆರೋಪಿಯೂ ಚಿತ್ರಮಂದಿರದಲ್ಲಿ ಹಾಜರಾಗಿದ್ದ .ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಬಾಲಕಿಯನ್ನು ಬಾಲ್ಕನಿಗೆ ಕರೆದೊಯ್ದು