ನೋಯ್ಡಾ : 28 ವರ್ಷದ ಮಹಿಳೆಯೊಬ್ಬಳು ರಾತ್ರಿಯ ವೇಳೆಯಲ್ಲಿ ಮನೆಗೆ ಮರಳುತ್ತಿದ್ದಾಗ ಒಬ್ಬಂಟಿಯಾಗಿದ್ದ ಆಕೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನವೆಂಬರ್ 11ರ ರಾತ್ರಿ ಮಹಿಳೆ ಲೋಕಲ್ ಬಜಾರ್ ನಿಂದ ಮನೆ ಮರಳುತ್ತಿದ್ದಳು. ಆ ವೇಳೆ ಆಕೆ ಒಬ್ಬಳೆ ಇರುವುದನ್ನು ಗಮನಿಸಿದ ಕಾಮುಕರಿಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಲೇಡ್ಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು