ಮುಂಬೈ: ಮದುವೆ ಮಾಡಿಸಲು ಹೋಗಿ ಇಲ್ಲೊಬ್ಬಳು ಮಧ್ಯವರ್ತಿ ತಕ್ಕ ದಂಡ ತೆರುವ ಪರಿಸ್ಥಿತಿ ಮುಂಬೈನಲ್ಲಿ ನಡೆದಿದೆ.ಪ್ರಿಯಾ ಎನ್ನುವ ಬ್ರೋಕರ್ ಮಹಿಳೆಯೊಬ್ಬರಿಗೆ ತಿಂಗಳಿಗೆ 15 ವರಗಳ ಪ್ರೊಫೈಲ್ ತೋರಿಸುವುದಾಗಿ ಭರವಸೆ ನೀಡಿ ಫೀಸ್ ವಸೂಲಿ ಮಾಡಿದ್ದರು. ಆದರೆ ಅವರು ಹೇಳಿದಷ್ಟು ವರನ ಪ್ರೊಫೈಲ್ ತೋರಿಸಲು ವಿಫಲವಾಗಿದ್ದಕ್ಕೆ ಮಹಿಳೆ ಗ್ರಾಹಕ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದಳು.ಮಹಿಳೆಯ ದೂರು ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಬ್ರೋಕರ್ ಪ್ರಿಯಾಗೆ 5,000 ರೂ. ವೆಚ್ಚ ಸೇರಿದಂತೆ 55,000 ರೂ. ದಂಡ