ಶಿಲ್ಲಾಂಗ್(ಮೇಘಾಲಯ): ಅಪ್ರಾಪ್ತ ಬಾಲಕಿಯ ಮೇಲೆ ಎರಡು ಬಾರಿ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಮಾಜಿ ಉಗ್ರಗಾಮಿ ಮತ್ತು ಸ್ಥಳೀಯ ಶಾಸಕ ಜ್ಯೂಲಿಯಸ್ ಡೊರ್ಫಾಂಗ್ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.