ಆಗ್ರಾ : ನೆರೆಮನೆಯ ನಾಲ್ವರು ಯುವತಿಯರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ. ವಿಮಾ ಏಜೆಂಟರಾಗಿ ಕೆಲಸ ಮಾಡುತ್ತಿದ್ದ ಸಂಸತ್ರಸ್ತನ ಮೇಲೆ ನೆರೆಮನೆಯ ನಾಲ್ವರು ಯುವತಿಯರು ಅತ್ಯಾಚಾರದ ಸುಳ್ಳು ಆರೋಪ ದಾಖಲಿಸಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಫೇಸ್ ಬುಕ್ ನಲ್ಲಿ ತನ್ನ ಸಾವಿಗೆ ಆ ನಾಲ್ವರು ಯುವತಿಯರೇ ಕಾರಣ ಎಂದು ಪೋಸ್ಟ್ ಮಾಡಿ ವಿಷ ಸೇವಿಸಿದ್ದಾನೆ.ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ