ಥಾಣೆ : ತನ್ನ ಲೈಂಗಿಕ ಬಯಕೆಯನ್ನು ತಿರಸ್ಕರಿಸಿದ ಬಾಸ್ ನ ಪತ್ನಿಯನ್ನು 20 ವರ್ಷದ ಯುವಕನೊಬ್ಬ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ. ಬಾಸ್ ತನ್ನ ಮನೆಗೆ ಊಟಕ್ಕೆ ಕರೆಸಿದಾಗ ಈ ಘಟನೆ ನಡೆದಿದೆ. ಬಾಸ್ ಕೆಲಸದ ಮೇಲೆ ಹೊರಗೆ ಹೋದಾಗ ಆ ವೇಳೆ ಆರೋಪಿ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪಿಕೊಳ್ಳದ ಆಕೆ ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಚಾಕುವಿನಿಂದ