ಜೈಪುರ : 24 ವರ್ಷದ ಮಾದಕ ದ್ರವ್ಯ ವ್ಯಸನಿ ಯುವಕನೊಬ್ಬ 16 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸಂತ್ರಸ್ತ ಹಾಗೂ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಆರೋಪಿ ಸಂತ್ರಸ್ತನನ್ನು ತನ್ನ ಮನೆಯ ಊಟಕ್ಕೆ ಆಹ್ವಾನಿಸಿದ. ಆ ವೇಳೆ ತನ್ನ ಮನೆಯ ಟೇರೆಸ್ ಕೋಣೆಗೆ ಕರೆದು ಆತನಿಗೆ ಮತ್ತು ಬರುವ ಪಾನೀಯ ನೀಡಿ ಆ ವೇಳೆ ಆತನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.ಬಳಿಕ ಹುಡುಗನನ್ನು