ಕಾನ್ಪುರ : ತನ್ನ ಒಳ ಉಡುಪನ್ನು ಕೆಲಸಗಾರನೊಬ್ಬ ಕದ್ದು ಧರಿಸಿದ್ದಾನೆ ಎಂದು ಸಹದ್ಯೋಗಿಯೊಬ್ಬ ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾರ್ಖಾನೆಯೊಂದರಲ್ಲಿ ನಡೆದಿದೆ.