ಪಿಲಿಭಿತ್ : ಮಹಿಳೆಯೊಬ್ಬಳ ಮೇಲೆ 21 ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಅವಳನ್ನು ಕೊಲೆ ಮಾಡಿ ಆಕೆಯ ಒಡವೆಗಳನ್ನು ದೋಚಿದ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಮಹಿಳೆ ಕಾಲೇಜಿನಲ್ಲಿ ಓದುತ್ತಿದ್ದಾಗ ಆರೋಪಿ ಗುಮಾಸ್ತ ಆಕೆಗೆ ಪರಿಚಯವಾಗಿ ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಆದರೆ ಆರೋಪಿ ಮಹಿಳೆಯ ಆಕ್ಷೇಪಾರ್ಹ ಫೋಟೊಗಳನ್ನು ತೆಗೆದುಕೊಂಡ ಕಾರಣ ಮಹಿಳೆ ಆತನಿಂದ ದೂರವಾಗಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ.ಇಷ್ಟಕ್ಕೆ ಸುಮ್ಮನಾಗದ ಆರೋಪಿ ಫೋಟೊಗಳನ್ನು ಮಹಿಳೆ ಪತಿಗೆ