ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಮಾನಭಂಗ ಎಸಗಿದ ವ್ಯಕ್ತಿ

ರಾಜಸ್ಥಾನ| pavithra| Last Modified ಮಂಗಳವಾರ, 26 ಜನವರಿ 2021 (09:13 IST)
: ವ್ಯಕ್ತಿಯೊಬ್ಬ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಅಮಾನ್ ನಲ್ಲಿ ನಡೆದಿದೆ.

ಸಂತ್ರಸ್ತರ ಮನೆಯ ಬಳಿ ಡಾಬಾ ನಡೆಸುತ್ತಿದ್ದ ಆರೋಪಿ ಮಹಿಳೆಯೊಬ್ಬಳ ಮೇಲೆ ಮಾನಭಂಗ ಎಸಗಿದ್ದಾನೆ. ಬಳಿಕ ಆತ ಆಕೆಯ ತಂಗಿಯರನ್ನು ಮತ್ತು ಮಗಳ ಮೇಲೆ ಮಾನಭಂಗ ಎಸಗಲು ಯತ್ನಿಸುತ್ತಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :