ಅಹಮದಾಬಾದ್ : ಮಹಿಳೆಗೆ ಸುಳ್ಳು ಭರವಸೆ ನೀಡಿ ಮಾಟಗಾರನೊಬ್ಬ ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಮಹಿಳೆಯ ಪತಿ ಬಿಟ್ಟು ಹೋದ ಕಾರಣ ಮಾಟಗಾರ ಆಕೆಯ ಪತಿಯನ್ನು ವಾಪಾಸು ಬರುವಂತೆ ಮಾಡುವುದಾಗಿ ಹಲವು ಬಗೆಯ ತಂತ್ರಗಳನ್ನು ಮಾಡುತ್ತಿದ್ದ. ಬಳಿಕ ಆಕೆಯನ್ನು ಹೋಟೆಲ್ ಗೆ ಕರೆದು ಅಲ್ಲಿ ಮಾನಭಂಗ ಎಸಗಿದ, ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡಿದ.ಇದರಿಂದ ನೊಂದ