ಗಾಜಿಯಾಬಾದ್ : ಉದ್ಯೋಗ ಕೊಡಿಸುವ ನೆಪದಲ್ಲಿ ಆಮಿಷಯೊಡ್ಡಿ ಮಹಿಳೆಯರು ಮತ್ತು ಹುಡುಗಿಯರನ್ನು ಮನೆಯೊಂದರಲ್ಲಿ ಕೂಡಿಹಾಕಿ ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದ ಘಟನೆ ದೆಹಲಿಯ ಅಶೋಕ್ ನಗರದ ಲೋನಿ ಪ್ರದೇಶದಲ್ಲಿ ನಡೆದಿದೆ. ಆರೋಪಿ 3 ವರ್ಷಗಳಿಂದ ಕ್ಯೂ ಆರ್ ಪ್ಲೇಸ್ಮೆಂಟ್ ಸೆಲ್ ಎಂಬ ಏಜೆನ್ಸಿ ನಡೆಸುತ್ತಿದ್ದು, ತನ್ನ ಸಹಚರರನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ 15 ಸಾವಿರ ರೂ. ಗಳ ಸಂಬಳ ನೀಡುವುದಾಗಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಕಾರ್ಖಂಡ್ ಮೂಲದ