ಕೊಯಮತ್ತೂರು : ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಮಾನಭಂಗ ಎಸಗಿದ ಆರೋಪಿಯನ್ನು ಮನೆಯ ಸಾಕು ನಾಯಿ ಹಿಡಿದುಕೊಟ್ಟ ಕುತೂಹಲಕಾರಿ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಆರೋಪಿ ಚಿನ್ನದ ವ್ಯಾಪಾರಿಯಾಗಿದ್ದಾನೆ. ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಮನೆಯ ಹೊರಗಿನ ಶೆಡ್ ನಲ್ಲಿ ವಾಸಿಸುತ್ತಿದ್ದರೆ, ಕುಟುಂಬದವರು ಮನೆಯೊಳಗೆ ನೆಲೆಸಿದ್ದರು. ಈ ವಿಚಾರ ತಿಳಿದಿದ್ದ ಆರೋಪಿ ರಾತ್ರಿ ಶೆಡ್ ಗೆ ನುಗ್ಗಿ ಆಕೆಯ ಮೇಲೆ ಮಾನಭಂಗ ಎಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ನಾಯಿ ಆತನನ್ನು ಅಡ್ಡಗಟ್ಟಿದೆ.ಬಳಿಕ