ಆಗ್ರಾ : ವಿವಾಹ ಸಮಾರಂಭದಲ್ಲಿ ಮಹಿಳೆಯೊಬ್ಬಳ ಮೇಲೆ ಅಡುಗೆಯವನು ಮತ್ತು ಆತನ ಸ್ನೇಹಿತರು ಸೇರಿ ಮಾನಭಂಗ ಎಸಗಿದ ಘಟನೆ ಆಗ್ರಾದಲ್ಲಿ ನಡೆದಿದೆ. ಮಹಿಳೆ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದಳು. ಅಲ್ಲಿ ಒಬ್ಬಂಟಿ ಆಗಿ ಸಿಕ್ಕಿದ ಆಕೆಯ ಮೇಲೆ ಅಡುಗೆಯವನು ಮತ್ತು ಆತನ ಸ್ನೇಹಿತರು ಸೇರಿ ಮಾನಭಂಗ ಎಸಗಿದ್ದಾರೆ.ಪತ್ನಿ ಕಾಣದಿದ್ದ ಹಿನ್ನಲೆಯಲ್ಲಿ ಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಈ ಬಗ್ಗೆ