ಜಾರ್ಖಂಡ್ : ಇಬ್ಬರು ವ್ಯಕ್ತಿಗಳು ಸೇರಿ 17 ವರ್ಷದ ಗರ್ಭಿಣಿ ಹುಡುಗಿಯನ್ನು ಕೊಂದು ಶವವನ್ನು ಸಮಾಧಿ ಮಾಡಿದ ಘಟನೆ ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಹಾಗೂ ಮೃತಳು ಪ್ರೀತಿಸುತ್ತಿದ್ದು, ಇಬ್ಬರು ದೈಹಿಕ ಸಂಬಂಧ ಕಾರಣ ಬೆಳೆಸಿದ ಗರ್ಭಿಣಿಯಾಗಿದ್ದಳು. ಈ ಹಿನ್ನಲೆಯಲ್ಲಿ ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.ಗರ್ಭಪಾತ ಮಾಡಲು ಮುಂದಾದ ಆರೋಪಿಯ ಬಳಿ ನರ್ಸ್ 10ಸಾವಿರ ರೂ. ಬೇಡಿಕೆಯಿಟ್ಟ ಕಾರಣ ತನ್ನ ಸ್ನೇಹಿತನ ಜೊತೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದು