ನವದೆಹಲಿ : ಸೋದರ ಮಾವನ ಮುಂದೆಯೇ 17 ವರ್ಷದ ಹುಡಗಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನವದೆಹಲಿಯ ಹರ್ಶ್ ವಿಹಾರ್ ಪ್ರದೇಶದ ಕಟ್ಟಡವೊಂದರಲ್ಲಿ ನಡೆದಿದೆ. ಹುಡುಗಿ ಹಾಗೂ ಆಕೆಯ ಸೋದರ ಮಾವ ರಾತ್ರಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ಬರುತ್ತಿರುವಾಗ ದಾರಿಯಲ್ಲಿ ಅವರನ್ನು ತಡೆದ ಮೂವರು ಹುಡುಗಿಗೆ ಕಿರುಕುಳ ನೀಡಿದ್ದಾರೆ. ಇದನ್ನು ಮಾವ ವಿರೋಧಿಸಿದಾಗ ಅವರಿಬ್ಬರಿಗೆ ಚಾಕು ತೋರಿಸಿ ಅವರನ್ನು ಕಟ್ಟಡದ ಕಡೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ. ಮಾವ