ರಾಜಸ್ಥಾನ : ಸ್ನಾನ ಮಾಡಲು ಹೋದ 8 ವರ್ಷದ ಬುಡಕಟ್ಟು ಸಮುದಾಯದ ಬಾಲಕಿಯನ್ನು ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ರಾಜಸ್ಥಾನದ ಸಿರೋಹಿಯಲ್ಲಿ ನಡೆದಿದೆ. ಸಂತ್ರಸ್ತೆ ತನ್ನ ಸಹೋದರರ ಜೊತೆ ಸ್ನಾನಕ್ಕಾಗಿ ನದಿಯ ಕಡೆಗೆ ಬಂದಿದ್ದಾಳೆ. ಅವಳ ಸಹೋದರ ಸ್ನಾನ ಮಾಡಿ ಸ್ಥಳದಿಂದ ಹೊರಟುಹೋದ ಬಳಿಕ ಓರ್ವ ವ್ಯಕ್ತಿ ಸ್ಥಳಕ್ಕೆ ಬಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆಕೆ ತನ್ನನ್ನು ಗುರುತಿಸಬಹುದೆಂಬ ಭಯದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ.ಈ ಬಗ್ಗೆ