ಬಿಹಾರ್ : ಬ್ಯಾಂಕ್ ಗೆ ಹಣ ಹಾಕಲು ಬಂದ ಮಹಿಳೆಯ ಮೇಲೆ ಇಬ್ಬರು ಕಾಮುಕರು ಮಾನಭಂಗ ಎಸಗಿದ್ದಲ್ಲದೇ ಆಕೆಯ 5 ವರ್ಷದ ಮಗುವನ್ನು ಕೊಂದು ಅವರಿಬ್ಬರನ್ನು ನದಿಗೆ ಎಸೆದ ಘಟನೆ ಬಿಹಾರದ ಬಕ್ಸಾರ್ ಮುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಬ್ಯಾಂಕ್ ಗೆ ಹಣ ಜಮಾ ಮಾಡಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಬಂದ ಇಬ್ಬರು ಆಕೆಯನ್ನು ಎಳೆದೊಯ್ದು ಮಾನಭಂಗ ಎಸಗಿದ್ದಾರೆ. ಬಳಿಕ ಪ್ರಜ್ಞೆ ಕಳೆದುಕೊಂಡ ಆಕೆ ಸತ್ತಿದ್ದಾಳೆ