ಪಾಟ್ನಾ : ಸ್ವಂತ ಅಕ್ಕ ತಂಗಿಯರನ್ನೆ ತಮ್ಮ ಕಾಮಾದಾಟಕ್ಕೆ ಬಳಸಿಕೊಳ್ಳುವ ಅಣ್ಣತಮ್ಮಂದಿರಿರುವ ಈ ಕಾಲದಲ್ಲಿ ರಾಖಿ ಹಬ್ಬಕ್ಕೆ ಸಂಬಂಧಿಯೊಬ್ಬನಿಗೆ ರಾಖಿ ಕಟ್ಟು ಹೋಗಿ 15 ವರ್ಷದ ಹುಡುಗಿಯೊಬ್ಬಳು ಆತನಿಂದಲ್ಲೇ ಅತ್ಯಾಚಾರಕ್ಕೊಳಗಾದ ಘಟನೆ ಬಿಹಾರದ ಬಾಂದಾದ ತಿಂಡ್ವಾರಿ ಪ್ರದೇಶದಲ್ಲಿ ಆಗಸ್ಟ್ 26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 26ರ ರಾಖಿ ಹಬ್ಬದಂದು ಸಂತ್ರಸ್ತೆ ತನ್ನ 21 ವರ್ಷದ ಸಂಬಂಧಿಕನಾದ ಆರೋಪಿ ಮೋಹಿತ್ ನ ಮನೆಗೆ ಹೋಗಿದ್ದಾಳೆ. ಆದರೆ ಆತ