ಕೋಟಾ : 15 ವರ್ಷದ ಹುಡುಗಿಯ ಮೇಲೆ 8 ದಿನಗಳಲ್ಲಿ ಕನಿಷ್ಠ 9 ಮಂದಿ ಪುರುಷರು ಪ್ರತ್ಯೇಕ ಸ್ಥಳಗಳಲ್ಲಿ ಮಾನಭಂಗ ಎಸಗಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಸಂತ್ರಸ್ತೆಯ ಇಬ್ಬರು ಸ್ನೇಹಿತರು ಸ್ಕೂಲ್ ಬ್ಯಾಗ್ ತೆಗೆದುಕೊಡುವುದಾಗಿ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ. ಬಳಿಕ ಆಕೆಯ ಮೇಲೆ ಬೇರೆ ಬೇರೆ ಸ್ಥಳಗಳಲ್ಲಿ 9 ಮಂದಿ ಪುರುಷರು ಮಾನಭಂಗ ಎಸಗಿದ್ದಾರೆ.ಕೊನೆಗೆ ಹುಡುಗಿ ಮನೆ ತಲುಪಿದ್ದು, ನಡೆದ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಮನೆಯವರು