ತ್ರಿಪುರ : 90 ವರ್ಷದ ಅಜ್ಜಿಯ ಮೇಲೆ ಇಬ್ಬರು ಪುರುಷರು ಮಾನಭಂಗ ಎಸಗಿದ ಘಟನೆ ಉತ್ತರ ತ್ರಿಪುರಾದ ಕಾಂಚನಪುರದಲ್ಲಿ ನಡೆದಿದೆ. ಅಜ್ಜಿ ಮನೆಯಲ್ಲಿ ಒಬ್ಬಳೆ ಇರುವುದನ್ನು ತಿಳಿದುಕೊಂಡ ಪುರುಷರು ರಾತ್ರಿ ಮನೆಗೆ ನುಗ್ಗಿ ಇಂತಹ ಘೋರ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಪ್ರಜ್ಞಾ ಹೀನ ಸ್ಥಿತಿಯಲ್ಲಿರುವ ಅಜ್ಜಿ ಮರುದಿನ ಬೆಳಿಗ್ಗೆ ಈ ವಿಚಾರ ಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ. ಬಳಿಕ ಅಜ್ಜಿಯ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ