ಚೆನ್ನೈ : ಚೆನ್ನೈನ ತಂಬರಂ ನಲ್ಲಿ ರೈಲಿನಲ್ಲಿ ಮಲಗಿದ್ದ ಹಣ್ಣು ಮಾರಾಟ ಮಾಡುತ್ತಿದ್ದ 40 ವರ್ಷದ ಮಹಿಳೆಯ ಮೇಲೆ ಇಬ್ಬರು ಗುತ್ತಿಗೆ ಕಾರ್ಮಿಕರು ಮಾನಭಂಗ ಎಸಗಿದ್ದಾರೆ.