ಪಂಜಾಬ್ : ದಿನಸಿ ಖರೀದಿಸಲು ಬಂದ ಅಪ್ರಾಪ್ತ ಬಾಲಕಿಯ ಮೇಲೆ ಮೂರು ಮಂದಿ ಪುರುಷರು ಸೇರಿ ಮಾನಭಂಗ ಎಸಗಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ. ಬಾಲಕಿ ದಿನಸಿ ಖರೀದಿಸಲು ಅಂಗಡಿಗೆ ಬಂದಾಗ ಅಂಗಡಿ ಮಾಲೀಕ ಹಾಗೂ ಆತನ ಇಬ್ಬರು ಗೆಳೆಯರು ಸೇರಿ ಆಕೆಯನ್ನು ಒಳಗೆ ಎಳೆದೊಯ್ದು ಮಾನಭಂಗ ಎಸಗಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರ ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾರೆ. ಆದರೆ ಬಾಲಕಿಯನ್ನು ಮೂವರು ಆಗಾಗ ಚುಡಾಯಿಸುತ್ತಿದ್ದ ಹಿನ್ನಲೆಯಲ್ಲಿ