ಬಿಹಾರ : ಬಿಹಾರದ ಮಧುಬನಿ ಜಿಲ್ಲೆಯಲ್ಲಿ 15 ವರ್ಷದ ಕಿವಿ ಕೇಳದ, ಮಾತು ಬಾರದ ಹುಡುಗಿಯ ಮೇಲೆ ಕಾಮುಕರು ಸಾಮೂಹಿಕ ಮಾನಭಂಗ ಎಸಗಿ ಆಕೆಯ ಕಣ್ಣುಗಳಿಗೆ ತೀವ್ರವಾಗಿ ಹಾನಿ ಮಾಡಿದ ಘಟನೆ ನಡೆದಿದೆ. ಹುಡುಗಿ ಗ್ರಾಮದ ಹೊಲದಲ್ಲಿ ಆಡುಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಹುಡುಗಿ ಆರೋಪಿಗಳನ್ನು ಗುರುತಿಸಬಾರದೆಂದು ನೀಚರು ಆಕೆಯ ಕಣ್ಣುಗಳನ್ನು ತೀಕ್ಷ್ಣವಾದ ವಸ್ತುವಿನಿಂದ ಹಾನಿಗೊಳಿಸಿದ್ದು, ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.ಈ ಬಗ್ಗೆ