ಮಲಪ್ಪುರಂ : ಕೇರಳದ ಮಲಪ್ಪುರಂ ನ 17 ವರ್ಷದ ಹುಡುಗಿ ತನ್ನ ಮೇಲೆ ಸಂಬಂಧಿಕರು ಸೇರಿದಂತೆ ಹಲವು ಮಂದಿ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ತಾಯಿ ಮತ್ತು ಸೋದರ ಮಾವನ ಜೊತೆಗಿದ್ದ ಹುಡುಗಿಯ ಮೇಲೆ ಸೋದರ ಮಾವ ಹಲವು ಬಾರಿ ಮಾನಭಂಗ ಎಸಗಿದ್ದಾನೆ. ಮನೆಬಿಟ್ಟು ಚೈಲ್ಡ್ ಹೋಮ್ ಗೆ ಬಂದ ಹುಡುಗಿ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಳು. ಆ ವೇಳೆ ಆಕೆಯ ಮೇಲೆ ಹಲವು ಮಂದಿ ಮಾನಭಂಗ ಎಸಗಿದ್ದಾರೆ