ತಂದೆಗೆ ಆಹಾರ ನೀಡಿ ಮನೆಗೆ ಮರಳುತ್ತಿದ್ದ ಹುಡುಗಿಯನ್ನು ಹುರಿದು ಮುಕ್ಕಿದ ಕಾಮುಕರು!

ಚಿತ್ರಕೂಟ್| pavithra| Last Modified ಶನಿವಾರ, 23 ಜನವರಿ 2021 (11:15 IST)
ಚಿತ್ರಕೂಟ್ : 15 ವರ್ಷದ ಹುಡುಗಿಯನ್ನು ಮಾನಭಂಗ ಎಸಗಿ ಕೊಡಲಿಯಿಂದ ಕೊಲೆ ಮಾಡಿದ ಘಟನೆ ಚಿತ್ರಕೂಟ್ ನ ಹಳ್ಳಿಯಲ್ಲಿ ನಡೆದಿದೆ.

ಹೊಲದಲ್ಲಿದ್ದ ತಂದೆಗೆ ಆಹಾರ ನೀಡಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯ ವೇಳೆ ಆಕೆಯ ಜೊತೆಗಿದ್ದ ಸೋದರಳಿಯನ ಮೇಲೆ ಕೂಡ ದಾಳಿ ನಡೆಸಲಾಗಿದೆ. ಆತ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.  ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :