ತ್ರಿಪುರ: ಹೋಲಿ ಹಬ್ಬದ ವೇಳೆ ಇಬ್ಬರು ಅಪ್ರಾಪ್ರ ಹುಡುಗಿಯರ ಮೇಲೆ 19 ಮತ್ತು 23 ವರ್ಷದೊಳಗಿನ 8 ಮಂದಿ ಯುವಕರು ಸೇರಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ತ್ರಿಪುರದ ಖೋವಾಯ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಹುಡುಗಿಯರು ಯುವಕರೊಂದಿಗೆ ಹೋಲಿ ಹಬ್ಬವನ್ನು ಆಚರಣೆ ಮಾಡಿದ್ದಾರೆ, ಆ ವೇಳೆ 8 ಮಂದಿ ಯುವಕರು ಸೇರಿ ಅವರನ್ನು ಕಾಡಿಗೆ ಕರೆದೊಯ್ದು ರಾತ್ರಿಯಿಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಅವರು ಸತ್ತರೆಂದು ಭಾವಿಸಿ