ಚೆನ್ನೈ : 14 ವರ್ಷದ ಹುಡುಗಿಯ ಮೇಲೆ ಬಿಎಸ್ ಎನ್ ಎಲ್ ಎಂಜಿನಿಯರ್ ಸೇರಿದಂತೆ 12 ಮಂದಿ ಪುರುಷರು ಸೇರಿ 2 ವರ್ಷಗಳಿಂದ ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಕುಮಾರಪಾಲಯಂ ನಲ್ಲಿ ನಡೆದಿದೆ. ಸಂತ್ರಸ್ತೆ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅಕ್ಕನ ಜೊತೆಗಿದ್ದ ಹುಡುಗಿ ಬೇರೆಯವರ ಮನೆಯ ಮನೆಕೆಲಸ ಮಾಡುತ್ತಿದ್ದಳು. ಆಕೆಯ ಮೇಲೆ ಮನೆಯ ಮಾಲೀಕ ಮತ್ತು ಆತನ ಸ್ನೇಹಿತರು ಸೇರಿ