ಪ್ರತಾಪಗರ್ : ಉತ್ತರ ಪ್ರದೇಶದ ಪ್ರತಾಪ್ ಗರ್ ಗೆ ಪೋಸ್ಟ್ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಮಾನಭಂಗ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಾನು ಕೋಚಿಂಗ್ ಗೆಂದು ಬೇರೆ ಕಡೆ ತೆರಳಿದ್ದಾಗ ಅಲ್ಲಿ ತನ್ನನ್ನು ಥಳಿಸಿ ಕಿರುಕುಳ ನೀಡಿ ಮತ್ತು ಅಶ್ಲೀಲ ವಿಡಿಯೋ ಮಾಡಿ, ಪೋಟೊ ತೆಗೆದು ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಆದರೆ ಬಳಿಕ ಉತ್ತರ ಪ್ರದೇಶದ ಪ್ರತಾಪ್