ಜೈಪುರ : ಪತಿಯನ್ನು ಕಟ್ಟಿ ಹಾಕಿ 30 ವರ್ಷದ ಮಹಿಳೆಯ ಮೇಲೆ ಐವರು ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಪತಿಯ ಜೊತೆ ಮೋಟಾರ್ ಬೈಕ್ ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ಐವರು ಪುರುಷರು ಅವರನ್ನು ಬಲವಂತವಾಗಿ ಹೊಲಕ್ಕೆ ಎಳೆದುಕೊಂಡು ಹೋಗಿ ಪತಿಯನ್ನು ಕಟ್ಟಿಹಾಕಿ ಪತ್ನಿಯ ಮೇಲೆ ಮಾನಭಂಗ ಎಸಗಿದ್ದಾರೆ.ಈ ಐವರು ಆರೋಪಿಗಳಲ್ಲಿ ಒಬ್ಬಾತ ಸಂತ್ರಸ್ತೆಯ ಮಾಜಿ ಪತಿಯ ಸಹೋದರ