ಕೊಲ್ಹಾಪುರ : ಅಸ್ಸಾಂ ಮೂಲದ ಗರ್ಭಿಣಿಗೆ ರಾಜಸ್ಥಾನದ ಇಬ್ಬರು ಪುರುಷರು ನಿದ್ರೆ ಬರುವ ಮಾತ್ರೆ ನೀಡಿ ಆಕೆಯ ಮೇಲೆ ಮಾನಭಂಗ ಎಸಗಿ ಬಲವಂತವಾಗಿ ಮದುವೆಯಾದ ಘಟನೆ ನಡೆದಿದೆ.