ಜೈಪುರ : ದಲಿತ ಮಹಿಳೆಯೊಬ್ಬಳ ಮೇಲೆ ಮೂವರು ಪುರುಷರು ಸೇರಿ ಕ್ರೂರವಾಗಿ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ನಾಗೌರ್ ನಲ್ಲಿ ನಡೆದಿದೆ. ಮಹಿಳೆ ಮಜ್ಜಿಗೆ ತರಲು ಮನೆಯಿಂದ ಹೊರಗೆ ಬಂದ ವೇಳೆ ಮಹಿಳೆಯನ್ನು ಹಿಡಿದು ಎಳೆದೊಯ್ದ ಕಾಮುಕರು ಆಕೆಯ ಮೇಲೆ ಮಾನಭಂಗ ಎಸಗಿ ಪೊಲೀಸರಿಗೆ ತಿಳಿಸಿದರೆ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಆಕೆಯ ಖಾಸಗಿ ಭಾಗಕ್ಕೆ ಗಾಜಿನ ಬಾಟಲಿ ಸೇರಿಸಿದ್ದಾರೆ.ಈ ಬಗ್ಗೆ ಮಹಿಳೆ ತನ್ನ ಕುಟುಂಬದವರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸ್