ಮದುವೆಯಾದರೂ ಮಕ್ಕಳಾಗದ ಕಾರಣದಿಂದ ಮಗು ಬೇಕೆಂದು ಆ ಮಂಗಳ ಮುಖಿಯರಿಬ್ಬರು ಹಂಬಲಿಸುತ್ತಿದ್ದರು. ಆದರೆ ಅದೇ ವಿಷಯ ಅವರ ಜೀವನ ತೆಗೆದಿದೆ. ಮುರುಗನ್ ಎಂಬಾತನನ್ನು ಮಂಗಳಮುಖಿಯರಾದ ಭವಾನಿ, ಅನುಷ್ಕಾ ಮದುವೆಯಾಗಿದ್ದರು. ಸುಖವಾಗಿಯೇ ಇದ್ದ ಈ ಮೂವರಿಗೆ ಮಗುವಿನ ಆಸೆ ಚಿಗುರೊಡೆದಿದೆ. ಹೀಗಾಗಿ ಮಗು ದತ್ತು ಪಡೆಯೋದಕ್ಕೆ ಮುಂದಾಗಿದ್ದಾರೆ. ಋಷಿಕೇಸ್ ಎಂಬಾತನಿಗೆ ಮಗು ದತ್ತು ಕೊಡಿಸುವಂತೆ ಕೇಳಿದ್ದು, ಈ ಡೀಲ್ ಗಾಗಿ 5 ಲಕ್ಷ ರೂಪಾಯಿಗಳನ್ನು ನೀಡಿದ್ಧಾರೆ. ಆದರೆ ಹಣ ಪಡೆದ ಋಷಿಕೇಸ್