ಹೈದರಾಬಾದ್ : ಕೆಲಸ ಕೊಡಿಸ್ತೀನಿ ಅಂತ ಹೇಳಿ ಹಲವು ತಿಂಗಳಿನಿಂದ 29 ವರ್ಷದ ವಿಕಲಚೇತನ ಮಹಿಳೆಗೆ ವಂಚಿಸಿ ಆಕೆಯಿಂದ 3 ಲಕ್ಷ ಹಣವನನ್ನು ಪಡೆದುಕೊಂಡಿದಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆರೋಪಿ ಸೋಮ ಸೈಲು ಎಂದು ಗುರುತಿಸಲಾಗಿದ್ದು, ಈತ ರಸ್ತೆ ಸಾರಿಗೆ ನಿಗಮ(ಆರ್ಟಿಸಿ)ದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಸಂತ್ರಸ್ತ ಮಹಿಳೆಯ ಪತಿ ಕೂಡ ರಸ್ತೆ ಸಾರಿಗೆ ನಿಗಮ(ಆರ್ಟಿಸಿ)ದಲ್ಲಿ ಕೆಲಸ ಮಾಡುತ್ತಿದ್ದ. ಆತನ ಸಾವಿನ ನಂತರ ಆ ಕೆಲಸವನ್ನು