ಮಾರ್ಚ್ 19 ರಂದು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನ್ ಬೆಂಬಲಿಗರು ನಡೆಸಿದ ದಾಳಿಯ ತನಿಖೆಗಾಗಿ NIA ತಂಡ ಲಂಡನ್ಗೆ ತೆರಳಿದೆ... ಭಾರತೀಯ ಹೈಕಮಿಷನ್ನಲ್ಲಿದ್ದ ರಾಷ್ಟ್ರೀಯ ಧ್ವಜವನ್ನು ಪ್ರತಿಭಟನೆಯ ಸಂದರ್ಭದಲ್ಲಿ ಖಲಿಸ್ತಾಸ್ ಬೆಂಬಲಿಗರು ನೆಲಕ್ಕುರುಳಿಸಿದ್ದರು, ಘಟನೆ ನಡೆದು ಎರಡು ತಿಂಗಳ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಸೋಮವಾರ ಯುನೈಟೆಡ್ ಕಿಂಗ್ಡಮ್ನ ರಾಜಧಾನಿಗೆ ತೆರಳಿ ತನಿಖೆ ನಡೆಸಿತು. ಘಟನೆ ಮೂಲಗಳ ಪ್ರಕಾರ, ಬ್ರಿಟಿಷ್ ನೆಲದಲ್ಲಿ ಎನ್ಐಎ ತಂಡವು ತನಿಖೆ ನಡೆಸುತ್ತಿರುವುದು