ನವದೆಹಲಿ : ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.ಸಚಿವಾಲಯದ ಟ್ವಿಟರ್ ಖಾತೆಯನ್ನು ಎಲೋನ್ ಮಸ್ಕ್ ಎಂದು ಹ್ಯಾಕರ್ಗಳು ಬದಲಾಯಿಸಿದ್ದಾರೆ.ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ, ʻಉತ್ತಮ ಕೆಲಸ. ಹೊಸ ವರ್ಷದ ಕಾರ್ಯಕ್ರಮʼ ಎಂದು ಟ್ವೀಟ್ ಮಾಡಲಾಗಿದೆ. ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ ಸೌರ ತೆರಿಗೆ ಕ್ರಮವನ್ನು ಟೀಕಿಸಿದ ಎಲೋನ್ ಮಸ್ಕ್ ಅವರ ಹ್ಯಾಂಡಲ್ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಲಾಗಿದೆ.ಇದಾದ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ