ಚೆನ್ನೈ: ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿ ಬರೆದ ಡೆತ್ ನೋಟ್ ಈಗ ತಮಿಳುನಾಡಿನಲ್ಲಿ ಸದ್ದು ಮಾಡುತ್ತಿದೆ.ಆತ್ಮಹತ್ಯೆಗೆ ಶರಣಾದ 11 ವರ್ಷದ ಬಾಲಕಿ ಡೆತ್ ನೋಟ್ ನಲ್ಲಿ ‘ಲೈಂಗಿಕ ದೌರ್ಜನ್ಯ ನಿಲ್ಲಿಸಿ’ ಎಂದು ಶೀರ್ಷಿಕೆ ಬರೆದಿದ್ದು, ಕೇವಲ ಅಮ್ಮನ ಗರ್ಭ ಮತ್ತು ಸಮಾಧಿ ಮಾತ್ರವೇ ಮಹಿಳೆಯರಿಗೆ ಸುರಕ್ಷಿತ ಸ್ಥಳ ಎಂದು ಬರೆದಿದ್ದಾಳೆ. ಎಲ್ಲಾ ಪೋಷಕರೂ ತಮ್ಮ ಮಗನಿಗೆ ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂದು ಕಲಿಸಬೇಕು. ಶಿಕ್ಷಕರು