ಲಕ್ನೋ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಣಕ್ಕಾಗಿ ಮಾರಾಟ ಮಾಡಲಾಗಿತ್ತು. ಖರೀದಿ ಮಾಡಿದ ವ್ಯಕ್ತಿ ಆಕೆಗೆ ಡ್ರಗ್ ನೀಡಿ ನಿರಂತರ ಒಂದು ವರ್ಷ ಕಾಲ ಅತ್ಯಾಚಾರ ನಡೆಸಿದ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಛತ್ತೀಸ್ ಘಡ ಮೂಲದ ಬಾಲಕಿ ಸ್ನೇಹಿತೆಯ ಸಹಾಯದಿಂದ ಕೆಲಸ ಹುಡುಕಿಕೊಂಡು ಮಥುರಾಗೆ ಬಂದಿದ್ದಳು. ಅಲ್ಲಿ ಸ್ನೇಹಿತೆಯ ಸಂಬಂಧಿ ಮಹಿಳೆಯೊಬ್ಬಳು ಆಕೆಯನ್ನು ಪರಿಚಯಮಾಡಿಕೊಂಡು ವಿಶ್ವಾಸ ಗಳಿಸಿದ್ದಳು. ಆಕೆ ಇನ್ನಿತರ ಇಬ್ಬರು ವ್ಯಕ್ತಿಗಳಿಗೆ ಆಕೆಯನ್ನು ಪರಿಚಯಿಸಿದ್ದಳು.ಅವರ ಸಹಾಯದೊಂದಿಗೆ ಮಹಿಳೆ