ಅಪ್ರಾಪ್ತ ಮಗಳ ಮಾನಭಂಗ ಮಾಡಿ ತಿಂಗಳ ಕಾಲ ಟಾರ್ಚರ್ ಕೊಟ್ಟ ಪಾಪಿ ತಂದೆ

ಇಂಧೋರ್| Krishnaveni K| Last Modified ಭಾನುವಾರ, 24 ಜನವರಿ 2021 (09:05 IST)
ಇಂಧೋರ್: ಅಪ್ರಾಪ್ತ ಮಗಳ ಶೀಲಕೆಡಿಸಿದ ತಂದೆ ತಿಂಗಳುಗಳ ಕಾಲ ಆಕೆಗೆ ಕಿರುಕುಳ ನೀಡಿದ ಘಟನೆ ಮಧ‍್ಯಪ್ರದೇಶದಲ್ಲಿ ವರದಿಯಾಗಿದೆ.
 

30 ವರ್ಷದ ಆರೋಪಿ ತನ್ನ ಮಗಳ ಮೇಲೆ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಕಾಮತೃಷೆ ತೀರಿಸಿಕೊಂಡಿದ್ದಲ್ಲದೆ, ಹಿಂಸೆ ನೀಡಿದ್ದ. ಸಂತ್ರಸ್ತೆಯ ಸ್ಥಿತಿ ತಿಳಿದ ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :